ಮಕ್ಕಾದಲ್ಲಿ ಆಲಿಕಲ್ಲು ಮಳೆ

Update: 2017-08-22 09:14 GMT

ಜಿದ್ದಾ,ಆ.22: ಮಕ್ಕಾದಲ್ಲಿ ಆಲಿಕಲ್ಲು ಮಳೆಯಾಗಿದೆ. ಸೋಮವಾರ ಸಂಜೆ ನಾಲ್ಕು ಗಂಟೆಯಿಂದ ಭಾರಿ ಆಲಿಕಲ್ಲು ಮಳೆ ಸುರಿದಿದೆ. ರಾತ್ರೆ ಎಂಟುಗಂಟೆಯವರೆಗೂ ಮಳೆಸುರಿದಿದ್ದು, ಉಷ್ಣಹವಮಾನದಲ್ಲಿ ಕಷ್ಟಪಡುತ್ತಿದ್ದ ಹಜ್‍ಯಾತ್ರಿಕರಿಗೆ ತಂಪೆರೆದ್ದಂತಾಗಿದೆ.

ಸೌದಿ ಅರೇಬಿಯದ ವಿವಿಧ ಕಡೆಗಳಲ್ಲಿ ಮೊನ್ನೆ ಕೂಡಾ ಭಾರಿ ಮಳೆಯಾಗಿತ್ತು.ಮಕ್ಕ, ಮದೀನಗಳಲ್ಲಿ ಮಳೆಸುರಿಯಬಹುದೆಂದು ಹವಾಮಾನ ವಿಭಾಗ ಮುನ್ನೆಚ್ಚರಿಕೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News