ಮಾಲತಿ ದಿನರಾಜ್

Update: 2017-08-23 18:37 GMT

ಮಂಗಳೂರು, ಆ. 22: ಕರ್ಣಾಟಕ ಬ್ಯಾಂಕಿನ ಡಿ. ಜಿ. ಎಂ. ಅಗಿದ್ದ ದಿ.ದಿನರಾಜ್ ಭಟ್ ಅವರ ಪತ್ನಿ ಮಾಲತಿ ದಿನರಾಜ್ (70) ಮಂಗಳವಾರ ಸ್ವಗೃಹದಲ್ಲಿ ನಿಧನರಾದರು.

ಭಗಿನಿ ಸಮಾಜ ಸಮತಾ ಮಹಿಳಾ ಬಳಗ, ರಾಗತರಂಗ, ಪ್ರಸಮಾಗಮ ವೇದಿಕೆ ಶ್ರೀ ಕೃಷ್ಣ ಧರ್ಮೋಪನಯನ ಸಮಿತಿ, ಮಣಿಕೃಷ್ಣ ಸ್ವಾಮಿ ಅಕಾಡಮಿ ಹೀಗೆ ಸಂಘಟನೆಗಳ ಪದಾಧಿಕಾರಿಗಳಾಗಿದ್ದ ಅವರು ಸಮತಾ ಮಹಿಳಾ ಬಳಗದ ಮಾಜಿ ಅಧ್ಯಕ್ಷೆಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ