ಬೆಂಗಳೂರು: ಆ.25 ರಂದು ಮಾಂಸ ಮಾರಾಟ ನಿಷೇಧ
Update: 2017-08-23 23:16 IST
ಬೆಂಗಳೂರು ಆ. 23: ಗಣೇಶ ಚತುರ್ಥಿಯ ಅಂಗವಾಗಿ ಆ.25 ರಂದು ನಗರದಲ್ಲಿ ಪ್ರಾಣಿಗಳ ವಧೆ ಮತ್ತು ಮಾಂಸ ಮಾರಾಟ ನಿಷೇಧಿಸಲಾಗಿದೆ ಎಂದು ಬಿಬಿಎಂಪಿಯ ಪಶುಪಾಲನೆ ಇಲಾಖೆ ಜಂಟಿ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.