×
Ad

ದಾನ

Update: 2017-08-24 00:23 IST
Editor : -ಮಗು

ಸಂತನ ಶಿಷ್ಯನೊಬ್ಬ ದೊಡ್ಡ ಶ್ರೀಮಂತ. ಬೃಹತ್ ದಾನ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡ. ಊರ ಬಡವರಿಗೆಲ್ಲ ಕರೆದು ದಾನ ನೀಡಿದ.
ಸಂಜೆ ಸಂತ ಆ ದಾರಿಯಾಗಿ ಬಂದವನು ಕೇಳಿದ ‘‘ದಾನ ಕೊಟ್ಟೆಯ?’’
‘‘ಕೊಟ್ಟೆ ಗುರುಗಳೇ’’
‘‘ಏನು ಉಳಿಯಿತು...’’
‘‘ಈ ಅರಮನೆ ಮಾತ್ರ ನನ್ನದಾಗಿ ಉಳಿದಿದೆ...ಗುರುಗಳೇ...’’
ಸಂತ ನಕ್ಕು ಹೇಳಿದ ‘‘ಈ ಅರಮನೆ ಹೊರತು ಉಳಿದುದೆಲ್ಲ ನಿನ್ನದಾಗಿ ಉಳಿಯಿತು...’’

 

Writer - -ಮಗು

contributor

Editor - -ಮಗು

contributor

Similar News

ಬೆಲೆ

ದಾಂಪತ್ಯ

ಶಾಂತಿ

ಬೆಳಕು

ಮಾನ್ಯತೆ!

ವ್ಯಾಪಾರ

ಆಕ್ಸಿಜನ್

ಝಲಕ್

ಸ್ವರ್ಗ

ಗೊಂದಲ!

ಪ್ರಾರ್ಥನೆ

ಆ ಚಿಂತಕ!