×
Ad

ಬೀಜ

Update: 2017-08-27 00:03 IST
Editor : -ಮಗು

ಹಣ್ಣುಗಳನ್ನು ತಿನ್ನುತ್ತಿದ್ದ ಶಿಷ್ಯ ಹೇಳಿದ ‘‘ಗುರುಗಳೇ, ಈ ಹಣ್ಣಿನೊಳಗೆ ಬೀಜಗಳಿಲ್ಲದೇ ಇರುತ್ತಿದ್ದರೆ ಸಲೀಸಾಗಿ ಹಣ್ಣನ್ನು ತಿನ್ನಬಹುದಿತ್ತಲ್ಲವೇ?’’

ಸಂತ ನಕ್ಕು ಹೇಳಿದ ‘‘ಒಂದು ಬೀಜದೊಳಗೆ ಸಹಸ್ರಾರು ಹಣ್ಣುಗಳು ಬಚ್ಚಿಟ್ಟುಕೊಂಡಿರುವುದು ತಿಳಿಯದ ಮೂರ್ಖರಷ್ಟೇ ಇಂತಹ ಮಾತುಗಳನ್ನಾಡುತ್ತಾರೆ’’ 

Writer - -ಮಗು

contributor

Editor - -ಮಗು

contributor

Similar News

ಬೆಲೆ

ದಾಂಪತ್ಯ

ಶಾಂತಿ

ಬೆಳಕು

ಮಾನ್ಯತೆ!

ವ್ಯಾಪಾರ

ಆಕ್ಸಿಜನ್

ಝಲಕ್

ಸ್ವರ್ಗ

ಗೊಂದಲ!

ಪ್ರಾರ್ಥನೆ

ಆ ಚಿಂತಕ!