ಸುಮತಿ ಡಿ. ಮಲ್ಯ

Update: 2017-08-27 12:24 GMT

ಮೂಡುಬಿದಿರೆ,ಆ.27: ಇಲ್ಲಿನ ಹನುಮಂತ ನಗರ ನಿವಾಸಿ ದಿ.ಎಂ.ದೇವದಾಸ ಕೊಗ್ಗಣ್ಣ ಮಲ್ಯರ ಪತ್ನಿ ಎಂ. ಸುಮತಿ ದೇವದಾಸ ಮಲ್ಯ (82) ಅಲ್ಪ ಕಾಲದ ಅಸೌಖ್ಯದಿಂದ ರವಿವಾರ ಮುಂಜಾನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಅವರು ಮೂಡುಬಿದಿರೆಯಲ್ಲಿನ ಪೂಜಾ ಸಾಮಾಗ್ರಿಗಳ ವರ್ತಕರಾದ ಎಂ. ಮನೋಹರ ಡಿ. ಮಲ್ಯ ಸಹಿತ ನಾಲ್ವರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ