ಗರ್ಭಪಾತ
Update: 2017-08-28 00:03 IST
ಸರಕಾರ ‘‘ಮೋಡ ಬಿತ್ತನೆಯಿಂದ ಕೃತಕ ಮಳೆ ಸೃಷ್ಟಿಸಿತು’’.
ಅಂದು ಬೆಳಗ್ಗೆ ಸುರಿದ ಮಳೆ ಕೆಂಪಾಗಿತ್ತು.
ಯಾರೋ ಆಕಾಶ ನೋಡುತ್ತಾ ಹೇಳಿದರು ‘‘ಬಲವಂತದ ಗರ್ಭಪಾತ!’