ದೇವದಾಸ ಭಂಡಾರ್ಕರ್

Update: 2017-08-28 14:30 GMT

ಕುಂದಾಪುರ, ಆ.28: ಕುಂದಾಪುರದ ಹಿರಿಯ ಹೊಟೇಲ್ ಉದ್ಯಮಿ ಕೆ.ದೇವದಾಸ್ ಭಂಡಾರ್ಕರ್ ರವಿವಾರ ರಾತ್ರಿ ಇಲ್ಲಿ ನಿಧನರಾದರು. ಅವರಿಗೆ 84 ವರ್ಷ ಪ್ರಾಯವಾಗಿತ್ತು. ಇವರು ಪತ್ನಿ, ಉದ್ಯಮಿ ರಾಮಕೃಷ್ಣ ಭಂಡಾರ್ಕರ್ ಸೇರಿದಂತೆ ಮೂವರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ