×
Ad

ನೀರು

Update: 2017-08-29 00:08 IST
Editor : -ಮಗು

ಸಾಯುವ ಸಮಯದಲ್ಲಿ ತೀವ್ರ ಬಾಯಾರಿಕೆಯಾಗುತ್ತದೆ ಎಂದು ಯಾರೋ ಅವನಿಗೆ ಹೇಳಿದ್ದರು.

ಆದರೆ ಆತ ನೀರಲ್ಲಿ ಮುಳುಗಿ ಸತ್ತ. ಅವನು ಸತ್ತಾಗ ನೀರು ನೀರು ಎಂದು ಕೇಳಿದ್ದನೇ ಎನ್ನುವ ಕುರಿತಂತೆ ಯಾರಿಗೂ ಮಾಹಿತಿಯಿಲ್ಲ.

Writer - -ಮಗು

contributor

Editor - -ಮಗು

contributor

Similar News

ಬೆಲೆ

ದಾಂಪತ್ಯ

ಶಾಂತಿ

ಬೆಳಕು

ಮಾನ್ಯತೆ!

ವ್ಯಾಪಾರ

ಆಕ್ಸಿಜನ್

ಝಲಕ್

ಸ್ವರ್ಗ

ಗೊಂದಲ!

ಪ್ರಾರ್ಥನೆ

ಆ ಚಿಂತಕ!