×
Ad

ಜಾನಕಿ ಸಪಳ್ತಿ

Update: 2017-09-19 23:08 IST

ಮೂಡುಬಿದಿರೆ, ಸೆ. 19: ನಾರಂಪಾಡಿ, ಕೋಟೆಬಾಗಿಲು ನಿವಾಸಿ ಜಾನಕಿ ಸಪಳ್ತಿ (82) ಅಲ್ಪಕಾಲಿಕ ಅಸೌಖ್ಯದಿಂದ ನಾರಂಪಾಡಿಯಲ್ಲಿರುವ ಸ್ವಗೃಹದಲ್ಲಿ ಸೊಮವಾರ ರಾತ್ರಿ ನಿಧನರಾದರು.

ಇವರು ಮೂವರು ಪುತ್ರರನ್ನು ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News