×
Ad

​ವೇದಾವತಿ ಬಿ.

Update: 2017-09-20 20:08 IST

ಉಡುಪಿ, ಸೆ.20:ಮಂಗಳೂರು ಬಿಜೈ ಚರ್ಚ್ ಸಮೀಪ ನಿವಾಸಿ, ಸಿಂಡಿಕೇಟ್ ಬ್ಯಾಂಕ್‌ನ ನಿವೃತ್ತ ಮೆನೇಜರ್ ಎ. ನಾರಾಯಣರ ಧರ್ಮಪತ್ನಿ ವೇದಾವತಿ ಬಿ. (96) ವೃದ್ಧಾಪ್ಯದಿಂದ ಸೆ.19ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಅವರು ಇಬ್ಬರು ಪುತ್ರರು ಹಾಗೂ ಆರು ಮಂದಿ ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News