×
Ad

ಮೋಹನ್ ಕುಡ್ವ

Update: 2017-09-30 22:57 IST

 ಬಂಟ್ವಾಳ, ಸೆ. 30: ಪಾಣೆಮಂಗಳೂರಿನ ಜವುಳಿ ಉದ್ಯಮಿಯಾದ ಕುಂಡಡ್ಕ ಮೋಹನ್ ಕುಡ್ವ (82) ಅವರು ಅಲ್ಪ ಕಾಲದ ಅಸೌಖ್ಯದ ಬಳಿಕ ಪಾಣೆಮಂಗಳೂರಿನ ಸ್ವಗೃಹದಲ್ಲಿ ಶನಿವಾರ ನಿಧನರಾದರು.

ಮೃತರು ಪುತ್ರ, ಪುತ್ರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News