ಗುರಿ
Update: 2017-10-06 00:13 IST
ದಸರಾದ ದಿನ, ರಾವಣನ ಪ್ರತಿಕೃತಿಗೆ ಬೆಂಕಿ ಹಚ್ಚಬೇಕು.
ರಾಮ ವೇಷಧಾರಿ ಬಾಣ ಹೂಡಿದ. ಆದರೆ ಗುರಿ ತಪ್ಪಿತು. ವೇದಿಕೆಯಲ್ಲಿರುವ ರಾಜಕಾರಣಿಯ ಎದೆಯನ್ನು ಬಾಣ ಸೀಳಿತು.
ಹಾಹಾಕಾರ.
ನಡುವೆಯೇ ಯಾರೋ ಹೇಳಿದರು ‘‘ಮೊದಲ ಬಾರಿಗೆ ಬಾಣ ಸರಿಯಾದ ತಾಣವನ್ನು ಸೇರಿತು’’