×
Ad

ಪೂರ್ಣ ತೀರ್ಪಿನ ಉಕ್ತಲೇಖನ ಅ.12ಕ್ಕೆ ಮುಂದೂಡಿದ ಹೈಕೋರ್ಟ್

Update: 2017-10-11 22:51 IST

ಬೆಂಗಳೂರು, ಅ.11:ಪುತ್ತೂರಿನ ಅನಿತಾ ಎಂಬ ಯುವತಿಯ ಕೊಲೆ ಪ್ರಕರಣದಲ್ಲಿ ಅಧೀನ ನ್ಯಾಯಾಲಯ ವಿಧಿಸಿರುವ ಗಲ್ಲು ಶಿಕ್ಷೆ ರದ್ದುಕೋರಿ ಸಯನೈಡ್ ಮೋಹನ್‌ಕುಮಾರ್ ಸಲ್ಲಿಸಿರುವ ಅರ್ಜಿ ವಿಚಾರಣೆ ಪೂರ್ಣಗೊಂಡಿದ್ದು, ಹೈಕೋರ್ಟ್ ತೀರ್ಪಿನ ಉಕ್ತಲೇಖನವನ್ನು ಅ.12ಕ್ಕೆ ಮುಂದೂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News