ಯೋಧ
Update: 2017-10-12 00:13 IST
ಎರಡು ವರ್ಷ ಸೇನೆಯಲ್ಲಿ ದುಡಿದ ಯೋಧ ಊರಿಗೆ ಬಂದ. ಯಾರೂ ಗುರುತಿಸಲಿಲ್ಲ.
ಹಲವು ಸಮಯದ ಬಳಿಕ ಮತ್ತೊಮ್ಮೆ ಆತ ಊರಿಗೆ ಬಂದ.
ಈ ಬಾರಿ ಆತ ಬಂದುದು ಶವಪೆಟ್ಟಿಗೆಯ ಮೂಲಕ
ಊರು ಆಹಾ ಓಹೋ ಎಂದಿತು. ದೇಶಪ್ರೇಮ ಮುಗಿಲು ಮುಟ್ಟಿತು.
ಎರಡು ವರ್ಷ ಸೇನೆಯಲ್ಲಿ ದುಡಿದ ಯೋಧ ಊರಿಗೆ ಬಂದ. ಯಾರೂ ಗುರುತಿಸಲಿಲ್ಲ.
ಹಲವು ಸಮಯದ ಬಳಿಕ ಮತ್ತೊಮ್ಮೆ ಆತ ಊರಿಗೆ ಬಂದ.
ಈ ಬಾರಿ ಆತ ಬಂದುದು ಶವಪೆಟ್ಟಿಗೆಯ ಮೂಲಕ
ಊರು ಆಹಾ ಓಹೋ ಎಂದಿತು. ದೇಶಪ್ರೇಮ ಮುಗಿಲು ಮುಟ್ಟಿತು.