ಬೇಡಿಕೆ
Update: 2017-10-13 00:32 IST
ಬಡವನೊಬ್ಬ ಪ್ರಧಾನಿ ಮೋದಿಯಲ್ಲಿ ವಿನೀತನಾಗಿ ಬೇಡಿಕೊಂಡ.
‘‘ಸಾರ್, ನೀವು ಕೊಟ್ಟ ಅಚ್ಛೇದಿನವನ್ನು ನಿಮಗೆ ಮರಳಿಸಲು ಬಂದಿದ್ದೇನೆ. ದಯವಿಟ್ಟು ನೀವು ನನ್ನಿಂದ ಕಿತ್ತುಕೊಂಡ ನನ್ನ ಬುರೇ ದಿನವನ್ನು ವಾಪಸ್ ಕೊಡಿ’’