×
Ad

ಬೆಲೆ

Update: 2017-10-13 23:55 IST
Editor : -ಮಗು

ಪುಸ್ತಕದಂಗಡಿಯಲ್ಲಿ ಬೇರೆ ಬೇರೆ ಲೇಖಕರ ಪುಸ್ತಕಗಳನ್ನು ಆತ ಮುಟ್ಟಿ ನೋಡುತ್ತಿದ್ದ.
ಧೂಳು ತಿನ್ನುತ್ತಿದ್ದ ಗೋಕಾಕರ ಬೃಹತ್ ಮಹಾ ಕಾವ್ಯ. ಬಿಡಿಸಿದ. ಬೆಲೆ ನೋಡಿ ಬೆಚ್ಚಿದ.
ಗೋಕಾಕರ ಆ ಮಹಾಕಾವ್ಯದ ದರದಲ್ಲಿ ದೇವನೂರ ಮಹಾದೇವರ ಸಮಗ್ರ ಕೃತಿಗಳನ್ನು ಕೊಂಡ.

 

Writer - -ಮಗು

contributor

Editor - -ಮಗು

contributor

Similar News

ಬೆಲೆ

ದಾಂಪತ್ಯ

ಶಾಂತಿ

ಬೆಳಕು

ಮಾನ್ಯತೆ!

ವ್ಯಾಪಾರ

ಆಕ್ಸಿಜನ್

ಝಲಕ್

ಸ್ವರ್ಗ

ಗೊಂದಲ!

ಪ್ರಾರ್ಥನೆ

ಆ ಚಿಂತಕ!