×
Ad

ವಿಗ್ರಹ

Update: 2017-10-15 00:16 IST
Editor : -ಮಗು

ಗಣೇಶೋತ್ಸವದ ದಿನ ಮೂರ್ತಿ ಮಾಡುವವನ ಹತ್ತಿರ ಬಂದು ಹೇಳಿದ ‘‘ಅತೀ ದೊಡ್ಡ ಮೂರ್ತಿಯೊಂದನ್ನು ಮಾಡಿಕೊಡಬೇಕು...’’

ಮೂರ್ತಿ ಮಾಡುವವ ನಕ್ಕು ಹೇಳಿದ ‘‘ದೇವರನ್ನು ದೊಡ್ಡದಾಗಿ ನಿರ್ಮಿಸುವಷ್ಟು ಶಕ್ತಿ ನನಗಿಲ್ಲ. ನಿಮ್ಮ ಭಕ್ತಿಯೇ ಅವನನ್ನು ದೊಡ್ಡವನಾಗಿಸುತ್ತದೆ....’’

Writer - -ಮಗು

contributor

Editor - -ಮಗು

contributor

Similar News

ಬೆಲೆ

ದಾಂಪತ್ಯ

ಶಾಂತಿ

ಬೆಳಕು

ಮಾನ್ಯತೆ!

ವ್ಯಾಪಾರ

ಆಕ್ಸಿಜನ್

ಝಲಕ್

ಸ್ವರ್ಗ

ಗೊಂದಲ!

ಪ್ರಾರ್ಥನೆ

ಆ ಚಿಂತಕ!