ಹಾಜಿ ಕೆ.ಎಚ್. ಹೈದರ್ ಉಸ್ತಾದ್

Update: 2017-10-18 14:33 GMT

ಕಕ್ಕಿಂಜೆ, ಅ. 18: ತೋಟತಾಡಿ ಗ್ರಾಮದ  ಹಾಜಿ ಕೆ.ಎಚ್. ಹೈದರ್ ಉಸ್ತಾದ್ (90) ಅವರು ಇಂದು ಸಂಜೆ ಸ್ವಗೃಹದಲ್ಲಿ ನಿಧನರಾದರು.

ಅವರು ಮುಹಿಯುದ್ದೀನ್ ಜುಮಾ ಮಸೀದಿ ಕಕ್ಕಿಂಜೆಯಲ್ಲಿ ಸುಮಾರು 60 ವರ್ಷಗಳ ಕಾಲ ಮುಅಝಿನ್ ಹಾಗಿ ಸೇವೆ ಸಲ್ಲಿಸಿದ್ದರು ಹಾಗು ಬೆಳ್ತಂಗಡಿ ರೇಂಜ್ ಜಮೀಯತುಲ್ ಮುಅಲ್ಲಿಮೀನ್ ಇದರ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.

ಮೃತರು ಏಳು ಮಂದಿ ಪುತ್ರರು, ಎಂಟು ಮಂದಿ ಪುತ್ರಿಯರು ಹಾಗು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ