ಎಚ್.ಎ. ಮೂಸಾ ಕುಂಞಿ

Update: 2017-10-19 13:40 GMT

ತಿಂಗಳಾಡಿ, ಅ. 19: ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಉಪ ವಿಭಾಗದ ವ್ಯವಸ್ಥಾಪಕ, ತಿಂಗಳಾಡಿ ನಿವಾಸಿ ಎಚ್.ಎ. ಮೂಸಾ ಕುಂಞಿ (76) ಪುತ್ತೂರು ಸಮೀಪದ ತಿಂಗಳಾಡಿಯ ಸ್ವಗೃಹದಲ್ಲಿ ಬುಧವಾರ ನಿಧನರಾದರು. 
ಮೃತರು ಪತ್ನಿ, ಇಬ್ಬರು ಪುತ್ರರು ಹಾಗು ಅಪಾರ ಬಂಧುಬಳಗವನ್ನು ಅಗಲಿದ್ದಾರೆ. 
ಮೂಸ ಕುಂಞಿ ಸಿಂಡಿಕೇಟ್ ಬ್ಯಾಂಕ್ ನ ಸೇವೆಯಲ್ಲಿ ಹರಿಯಾಣ, ದೆಹಲಿ, ಕೇರಳ ರಾಜ್ಯಗಳ ವಿವಿಧ ಶಾಖೆಗಳಲ್ಲಿ ಸೇವೆ ಸಲ್ಲಿಸಿ ನಂತರ ಮಂಗಳೂರು ವಲಯ ಕಚೇರಿಯಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ