ಮಾರ್ಗ
Update: 2017-10-23 00:09 IST
‘‘ಗುರುಗಳೇ ಅಳುವವನನ್ನು ಸಮಾಧಾನ ಪಡಿಸುವುದು ಹೇಗೆ?’’ ಶಿಷ್ಯ ಕೇಳಿದ.
‘‘ಹೇಗೂ ಇಲ್ಲ. ಅಳುವವನನ್ನು ಅಳುವುದಕ್ಕೆ ಬಿಡುವುದೇ ಸಮಾಧಾನ ಪಡಿಸುವ ಮಾರ್ಗ’’ ಸಂತ ಉತ್ತರಿಸಿದ.