ತೋನ್ಸೆ ಭೋಜ ಶೆಟ್ಟಿ

Update: 2017-10-23 17:28 GMT

ಉಡುಪಿ, ಅ.23: ತಾಲೂಕಿನ ಪಡುತೋನ್ಸೆ ಪಡುಮನೆ ತಿಮ್ಮಪ್ಪಶೆಟ್ಟರ ಮನೆ ಕೆಮ್ಮಣ್ಣು ಗುಳಿಬೆಟ್ಟು ಹೊಸಮನೆ ಅಕ್ವಾಲೆ ಕುಟುಂಬದ ಭೋಜ ಶೆಟ್ಟಿ (89) ರವಿವಾರ ತಮ್ಮ ಸ್ವಗೃಹದಲ್ಲಿ ನಿಧನರಾದರು.

ಮೊದಲು ಮುಂಬೈ ಬಳಿಕ ಕೆಮ್ಮಣ್ಣಿನಲ್ಲಿ ಉಡುಪು ತಯಾರಿಕಾ ವೃತ್ತಿಯೊಂದಿಗೆ ವ್ಯವಸಾಯ ಮಾಡುತ್ತಿದ್ದ ಇವರು ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ