ಮೀನು
Update: 2017-10-27 00:02 IST
‘‘ಸ್ವಾಮಿ ಮೀನು ತಿಂದು ಬಂದಿದ್ದೇನೆ. ದೇವಸ್ಥಾನದ ಒಳಗೆ ಪ್ರವೇಶವಿದೆಯೇ?’’
‘‘ಇಲ್ಲ’’
‘‘ಸ್ವಾಮಿ, ಮೀನು ತಿಂದು ಬಂದಿದ್ದೇನೆ. ಹುಂಡಿಗೆ ಹಣ ಹಾಕಬಹುದೇ?’’
‘‘ಧಾರಾಳವಾಗಿ ಹಾಕಿ’’