ಕೊಡಲಿ
Update: 2017-10-29 00:24 IST
‘‘ಬೃಹತ್ ಮರವನ್ನು ಕಡಿದು ಉರುಳಿಸಲಾಗುತ್ತಿತ್ತು.
ನಿಷ್ಕರುಣೆಯಿಂದ ಆ ಮರವನ್ನು ಕಡಿಯುತ್ತಿದ್ದ ಕೊಡಲಿಯ ಹಿಡಿ ಮರದಿಂದಲೇ ಮಾಡಲಾಗಿತ್ತು.’’
ಹೀಗೆಂದು ಹೇಳಿ ಮುಗಿಸಿದ ಸಂತ ವಿವರಿಸಿದ ‘‘ಶೋಷಿತನ ಸಹಕಾರವಿಲ್ಲದೆ ಶೋಷಕನಿಗೆ ಶೋಷಿಸುವ ಧೈರ್ಯ ಬರಲಾರದು’’