×
Ad

ಅಮ್ಮ

Update: 2017-10-31 00:14 IST
Editor : -ಮಗು

ಅದೇನೋ ಸಮಾರಂಭಕ್ಕೆಂದು ಹಾಕಿದ ಹೊಸ ಬಟ್ಟೆಯಲ್ಲಿ ನಳನಳಿಸುತ್ತಾ ತಾಯಿ ಓಡಾಡುತ್ತಿದ್ದುದನ್ನು ನೋಡಿ ಆ ಎಳೆ ಮಗುವಿಗೆ ಅದೇನೋ ಕಸಿವಿಸಿ.
ಇದ್ದಕ್ಕಿದ್ದಂತೆಯೇ ಹೇಳಿತು ‘‘ಅಮ್ಮಾ, ನೀನು ಆ ಬಟ್ಟೆಯನ್ನು ಬದಲಿಸಿ ನಿನ್ನ ಹಳೆ ಬಟ್ಟೆ ಹಾಕು...’’
‘‘ಯಾಕೆ ಮಗು...ನಾನು ಈ ಬಟ್ಟೆಯಲ್ಲಿ ಚೆನ್ನಾಗಿ ಕಾಣುವುದಿಲ್ಲವೇ?’’ ಅಮ್ಮ ಕೇಳಿದಳು.
‘‘ಚೆನ್ನಾಗಿ ಕಾಣುತ್ತೀಯ...ಆದರೆ ನನ್ನ ಅಮ್ಮನ ಹಾಗೆ ಕಾಣುವುದಿಲ್ಲ’’ ಮಗು ಹೇಳಿತು.
ತಾಯಿ ನಿಟ್ಟುಸಿರು ಬಿಟ್ಟು ತನ್ನ ಹಳೆ ಬಟ್ಟೆ ಧರಿಸಿ ಮತ್ತೆ ಮಗುವಿಗೆ ಅಮ್ಮ ಆದಳು.

 

Writer - -ಮಗು

contributor

Editor - -ಮಗು

contributor

Similar News

ಬೆಲೆ

ದಾಂಪತ್ಯ

ಶಾಂತಿ

ಬೆಳಕು

ಮಾನ್ಯತೆ!

ವ್ಯಾಪಾರ

ಆಕ್ಸಿಜನ್

ಝಲಕ್

ಸ್ವರ್ಗ

ಗೊಂದಲ!

ಪ್ರಾರ್ಥನೆ

ಆ ಚಿಂತಕ!