ಐಆರ್‌ಸಿ ಅಧ್ಯಕ್ಷರಾಗಿ ಕೆ.ಎಸ್.ಕೃಷ್ಣಾರೆಡ್ಡಿ ಆಯ್ಕೆ
Update: 2017-11-13 20:45 IST
ಬೆಂಗಳೂರು, ನ.13: ಇತ್ತೀಚಿಗೆ ನಡೆದ ಇಂಡಿಯನ್ ರೋಡ್ಸ್ ಕಾಂಗ್ರೆಸ್ (ಐಆರ್‌ಸಿ) ನ 78 ನೆ ಮಹಾಧಿವೇಶನದಲ್ಲಿ 2017-18 ನೆ ಸಾಲಿನ ಅಧ್ಯಕ್ಷರಾಗಿ ಕೆಎಸ್ಸಾರ್ಟಿಸಿಯ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಡಾ.ಕೆ.ಎಸ್.ಕೃಷ್ಣಾರೆಡ್ಡಿರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.