ಶತಾಯುಷಿ ಎಲ್ಯಕ್ಕ

Update: 2017-11-15 12:51 GMT

ಪುತ್ತೂರು, ನ. 15: ತಾಲೂಕಿನ ಬಜತ್ತೂರು ಗ್ರಾಮದ ಮಣಿಕ್ಕಳ ಹೊಸಮನೆ ದಿ.ಶಿವಪ್ಪ ಗೌಡ ಎಂಬವರ ಪತ್ನಿ ಎಲ್ಯಕ್ಕ (100) ಮಂಗಳವಾರ ರಾತ್ರಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.

ಕೃಷಿಕುಟುಂಬದ ಈ ಶತಾಯುಷಿ ಮಕ್ಕಳು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ