ಬೆಂಗಳೂರು: ಫಾರ್ಚೂನ್ ಟೆಕ್ಸ್ ಟೈಲ್ಸ್ ಮಳಿಗೆ ಉದ್ಘಾಟನೆ

Update: 2017-11-20 17:59 GMT

ಬೆಂಗಳೂರು, ನ.18: ಇಲ್ಲಿನ ವಿಲ್ಸನ್ ಗಾರ್ಡನ್ ನಲ್ಲಿ ನೂತನವಾಗಿ ಪ್ರಾರಂಭಗೊಂಡ 'ಫಾರ್ಚೂನ್ ಟೆಕ್ಸ್ ಟೈಲ್ಸ್' ಮಳಿಗೆಯನ್ನು ಜಾತ್ಯಾತೀತ ಜನತಾದಳದ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಬಿ.ಎಂ.ಫಾರೂಖ್ ರವರು ಸೋಮವಾರ ಉದ್ಘಾಟಿಸಿದರು.

ಈ ಸಂಧರ್ಭದಲ್ಲಿ ಜೆಡಿಎಸ್ ಅಲ್ಪಸಂಖ್ಯಾತ ವಿಭಾಗದ ರಾಜ್ಯ ಅಧ್ಯಕ್ಷ ಸೈಯದ್ ಮೊಹಿದ್ ಅಲ್ತಾಫ್, ವಕ್ತಾರರಾದ ತನ್ವೀರ್ ಅಹ್ಮದ್, ಬಿ.ಎಂ.ಉಮ್ಮರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News