×
Ad

ದೀಪ

Update: 2017-11-24 00:07 IST
Editor : -ಮಗು

ಪಕ್ಕಾ ನಾಸ್ತಿಕನೊಬ್ಬ ಹೇಳಿದ ‘‘ನೋಡು, ಈ ದೀಪವನ್ನು ಉಫ್ ಎಂದು ಊದಿ ಆರಿಸಿದ್ದೇನೆ...ನಿನ್ನ ದೇವರನ್ನು ಕರೆದು ಈ ದೀಪವನ್ನು ಉರಿಸಲು ಹೇಳು’’
ಸಂತ ನಕ್ಕು ಹೇಳಿದ ‘‘ದೀಪವನ್ನು ನೀನು ಹಚ್ಚಿದೆ...ನೀನೇ ಆರಿಸಿದೆ...ಅವನೇಕೆ ಮತ್ತೆ ಬಂದು ಅದನ್ನು ಉರಿಸಬೇಕು? ಅವನೇ ಹಚ್ಚಿದ ದೀಪ ಅಲ್ಲಿದೆ... ಒಮ್ಮೆ ಊದಿ ಅದನ್ನು ಆರಿಸು...’’ ಎನ್ನುತ್ತಾ ಸೂರ್ಯನ ಕಡೆಗೆ ಕೈ ತೋರಿಸಿದ.’

 

Writer - -ಮಗು

contributor

Editor - -ಮಗು

contributor

Similar News

ಬೆಲೆ

ದಾಂಪತ್ಯ

ಶಾಂತಿ

ಬೆಳಕು

ಮಾನ್ಯತೆ!

ವ್ಯಾಪಾರ

ಆಕ್ಸಿಜನ್

ಝಲಕ್

ಸ್ವರ್ಗ

ಗೊಂದಲ!

ಪ್ರಾರ್ಥನೆ

ಆ ಚಿಂತಕ!