×
Ad

ನೆಮ್ಮದಿ

Update: 2017-11-25 00:04 IST
Editor : -ಮಗು

ಅವನೊಬ್ಬ ಊರಿಗೆ ಬಹುದೊಡ್ಡ ಸಮಸ್ಯೆಯಾಗಿದ್ದ.
ಅವನಿಂದ ಪ್ರತಿ ದಿನ ಊರಿಗೆ ಏನಾದರೊಂದು ಅಪಾಯ ಕಾದಿರುತ್ತಿತ್ತು.
ಒಂದು ಬಾರಿ ಚುನಾವಣೆಗೆ ನಿಂತ.
ಊರಿನವರೆಲ್ಲ ಅವನನ್ನು ಒಮ್ಮತದಿಂದ ಗೆಲ್ಲಿಸಿದರು.
ಗೆದ್ದ ಬಳಿಕ ಅವನೀಗ ದಿಲ್ಲಿಯಲ್ಲಿ ಆರಾಮವಾಗಿದ್ದಾನೆ.
ಅವನಿಲ್ಲದ ಊರೂ ನೆಮ್ಮದಿಯಾಗಿದೆ.

Writer - -ಮಗು

contributor

Editor - -ಮಗು

contributor

Similar News

ಬೆಲೆ

ದಾಂಪತ್ಯ

ಶಾಂತಿ

ಬೆಳಕು

ಮಾನ್ಯತೆ!

ವ್ಯಾಪಾರ

ಆಕ್ಸಿಜನ್

ಝಲಕ್

ಸ್ವರ್ಗ

ಗೊಂದಲ!

ಪ್ರಾರ್ಥನೆ

ಆ ಚಿಂತಕ!