ಮನುಷ್ಯ

Update: 2017-11-26 18:31 GMT
Editor : -ಮಗು

ವಿದ್ಯುತ್ ಕಂಡು ಹಿಡಿದ ಮನುಷ್ಯ, ಬೆಳಕನ್ನು ಕಂಡು ಹಿಡಿದವನಂತೆ ಕುಣಿದಾಡತೊಡಗಿದ.
ಅವನ ತಲೆಯ ಮೇಲೆ ತಲೆತಲಾಂತರಗಳಿಂದ ಉರಿಯುತ್ತಿರುವ ಸೂರ್ಯ ಅದನ್ನು ನೋಡಿ ನಕ್ಕಿತು.

Writer - -ಮಗು

contributor

Editor - -ಮಗು

contributor

Similar News

ದಾಂಪತ್ಯ
ಶಾಂತಿ
ಬೆಳಕು
ಮಾನ್ಯತೆ!
ವ್ಯಾಪಾರ
ಆಕ್ಸಿಜನ್
ಝಲಕ್
ಸ್ವರ್ಗ
ಗೊಂದಲ!
ಪ್ರಾರ್ಥನೆ
ಆ ಚಿಂತಕ!
ಹರಾಜು !