×
Ad

ಹಬ್ಬ

Update: 2017-12-07 00:14 IST
Editor : -ಮಗು

ನಗರ ತುಂಬಾ ಪೊಲೀಸರು.

ಕರ್ಫ್ಯೂ.

‘‘ಏನು ಸಮಸ್ಯೆ?’’ ಊರಿಗೆ ಹೊಸಬ ಕೇಳಿದ.

‘‘ಬೇರೇನೂ ಇಲ್ಲ. ಎರಡೂ ಧರ್ಮಗಳ ಹಬ್ಬಗಳು ಒಟ್ಟೊಟ್ಟಿಗೆ ಬಂದು ಬಿಟ್ಟಿವೆ’’ ಅವನು ಉತ್ತರಿಸಿದ.

Writer - -ಮಗು

contributor

Editor - -ಮಗು

contributor

Similar News

ಬೆಲೆ

ದಾಂಪತ್ಯ

ಶಾಂತಿ

ಬೆಳಕು

ಮಾನ್ಯತೆ!

ವ್ಯಾಪಾರ

ಆಕ್ಸಿಜನ್

ಝಲಕ್

ಸ್ವರ್ಗ

ಗೊಂದಲ!

ಪ್ರಾರ್ಥನೆ

ಆ ಚಿಂತಕ!