×
Ad

ದುಬಾರಿ

Update: 2017-12-09 00:16 IST
Editor : ಮಗು

‘‘ಗುರುಗಳೇ ಈ ಭೂಮಿಯಲ್ಲಿ ದುಂದು ವೆಚ್ಚ ಮಾಡಬಾರದ ಅತಿ ದುಬಾರಿ ವಿಷಯ ಯಾವುದು?’’ ಶಿಷ್ಯ ಕೇಳಿದ.

‘‘ಸಮಯ’’ ಸಂತ ಹೇಳಿದ.
‘‘ಬಳಿಕ...’’
‘‘ನೀರು’’
‘‘ಹೆಚ್ಚು ಹೆಚ್ಚು ನಾವು ಬಳಸಬಹುದಾದ ದುಬಾರಿ ವಸ್ತು?’’
‘‘ಬೆಳಕು’’
-

Writer - ಮಗು

contributor

Editor - ಮಗು

contributor

Similar News

ಬೆಲೆ

ದಾಂಪತ್ಯ

ಶಾಂತಿ

ಬೆಳಕು

ಮಾನ್ಯತೆ!

ವ್ಯಾಪಾರ

ಆಕ್ಸಿಜನ್

ಝಲಕ್

ಸ್ವರ್ಗ

ಗೊಂದಲ!

ಪ್ರಾರ್ಥನೆ

ಆ ಚಿಂತಕ!