ಪದ್ಮಾವತಿ ಶೆಟ್ಟಿ

Update: 2017-12-13 17:41 GMT

ಕೊಣಾಜೆ, ಡಿ. 13: ಇರಾ ಸಂಪಿಲ ದಿ.ಸುಂದರ ಶೆಟ್ಟಿಯವರ ಪತ್ನಿ ಪದ್ಮಾವತಿ. ಎಸ್.ಶೆಟ್ಟಿ(87)ಅವರು ಅಸೌಖ್ಯದಿಂದ ಬುಧವಾರ ಸ್ವಗೃಹದಲ್ಲಿ ನಿಧನರಾದರು.

ಮೃತರು ಇಬ್ಬರು ಪುತ್ರರು ಹಾಗು ಮೂವರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ