ಅಕ್ಕಯ್ಯ ಶೇರಿಗಾರ್ತಿ

Update: 2017-12-17 16:40 GMT

ಮಲ್ಪೆ, ಡಿ.17: ಕೊಡವೂರು ನಿವಾಸಿ ಅಕ್ಕಯ್ಯ ಶೇರಿಗಾರ್ತಿ(89) ಎಂಬವರು ಇಂದು ಸ್ವಗೃಹದಲ್ಲಿ ನಿಧನರಾದರು.

ಇವರು ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ