×
Ad

ಗೋರಿಯ ಹೂಗಳು

Update: 2017-12-26 00:02 IST
Editor : -ಮಗು

ಅದೊಂದು ಸ್ಮಶಾನ. ಎಲ್ಲಾ ಗೋರಿಗಳ ಮೇಲೂ ಬಗೆಬಗೆಯ ಹೂವಿನ ಗಿಡಗಳು. ಎಲ್ಲಾ ಗಿಡಗಳಲ್ಲೂ ಹೂಗಳು ಅರಳಿವೆ. ಆ ದಾರಿಯಲ್ಲಿ ಅದೆಷ್ಟೋ ಜನರು ಓಡಾಡುತ್ತಿದ್ದಾರೆ. ಆದರೆ ಯಾರೂ ಆ ಹೂಗಳನ್ನು ಕಿತು್ತ ಮುಡಿಗೇರಿಸದಿರುವುದು ವಿಶೇಷ.

Writer - -ಮಗು

contributor

Editor - -ಮಗು

contributor

Similar News

ಬೆಲೆ

ದಾಂಪತ್ಯ

ಶಾಂತಿ

ಬೆಳಕು

ಮಾನ್ಯತೆ!

ವ್ಯಾಪಾರ

ಆಕ್ಸಿಜನ್

ಝಲಕ್

ಸ್ವರ್ಗ

ಗೊಂದಲ!

ಪ್ರಾರ್ಥನೆ

ಆ ಚಿಂತಕ!