×
Ad

ಲಜ್ಜೆಗೇಡಿ

Update: 2017-12-30 00:04 IST
Editor : -ಮಗು

ಪತ್ನಿಯನ್ನು ತ್ಯಜಿಸಲು ಹೊರಟ ಆತನಿಗೆ ತ್ರಿವಳಿ ತಲಾಖ್ ಕುರಿತಂತೆ ಮಸೂದೆ ಅಂಗೀಕಾರವಾದ ಬಗ್ಗೆ ಹೇಳಲಾಯಿತು.
ನಾಚಿಕೆಗೆಟ್ಟ ಅವನೋ ನಿರಾಳವಾಗಿ ಹೇಳಿದ ‘‘ಸರಿ, ಹಾಗಾದರೆ ಇನ್ನು ಮುಂದೆ ನಮ್ಮ ಪ್ರಧಾನಿಯವರು ಮಾಡಿದಂತೆ ತಲಾಖ್ ಹೇಳದೆಯೇ ಹೆಂಡತಿಯನ್ನು ತೊರೆದರೆ ಆಯಿತು....’’.

Writer - -ಮಗು

contributor

Editor - -ಮಗು

contributor

Similar News

ಬೆಲೆ

ದಾಂಪತ್ಯ

ಶಾಂತಿ

ಬೆಳಕು

ಮಾನ್ಯತೆ!

ವ್ಯಾಪಾರ

ಆಕ್ಸಿಜನ್

ಝಲಕ್

ಸ್ವರ್ಗ

ಗೊಂದಲ!

ಪ್ರಾರ್ಥನೆ

ಆ ಚಿಂತಕ!