ಜಾನಕಿ

Update: 2018-01-03 16:52 GMT

ಬಂಟ್ವಾಳ, ಜ. 3: ತಾಲೂಕಿನ ರಾಯಿ ಗ್ರಾಮದ ಕಾರಂಬಡೆ ನಿವಾಸಿ, ಪ್ರಗತಿಪರ ಕೃಷಿಕ ದಿವಂಗತ ಕೋಟ್ಯಪ್ಪ ಪೂಜಾರಿ ಇವರ ಪತ್ನಿ ಜಾನಕಿ ಪೂಜಾರಿ ಎಂಬವರು ಅಸೌಖ್ಯದಿಂದ ಬುಧವಾರ ಸ್ವಗೃಹದಲ್ಲಿ ನಿಧನರಾದರು.

ಮೃತರಿಗೆ ಮೂವರು ಪುತ್ರರು ಮತ್ತು ಪುತ್ರಿ ಇದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಿ.ಸುಂದರ್
ವಸಂತಿ