×
Ad

ಕಣ್ಣು

Update: 2018-01-08 00:19 IST
Editor : -ಮಗು

ಒಬ್ಬ ಕುರುಡ ಲೈಬ್ರರಿಯಲ್ಲಿ ಕುಳಿತು ಪುಸ್ತಕವನ್ನು ಸುಮ್ಮನೆ ಕೈಯಲ್ಲಿ ಸ್ಪರ್ಶಿಸುತ್ತಿದ್ದ.
‘‘ಕುರುಡ ನೀನು. ಪುಸ್ತಕವನ್ನು ಅದು ಹೇಗೆ ಓದುವೆ?’’
ಕುರುಡ ನಕ್ಕು ಹೇಳಿದ ‘‘ಕೆಲವರು ಕಣ್ಣಿನಿಂದ ಪುಸ್ತಕ ಓದುತ್ತಾರೆ. ಕೆಲವರಿಗೆ ಪುಸ್ತಕವೇ ಕಣ್ಣಾಗಿ ಬಿಡುತ್ತದೆ’’

Writer - -ಮಗು

contributor

Editor - -ಮಗು

contributor

Similar News

ಬೆಲೆ

ದಾಂಪತ್ಯ

ಶಾಂತಿ

ಬೆಳಕು

ಮಾನ್ಯತೆ!

ವ್ಯಾಪಾರ

ಆಕ್ಸಿಜನ್

ಝಲಕ್

ಸ್ವರ್ಗ

ಗೊಂದಲ!

ಪ್ರಾರ್ಥನೆ

ಆ ಚಿಂತಕ!