×
Ad

ಸೂಕ್ಷ್ಮಜ್ಞ

Update: 2018-01-15 00:02 IST
Editor : -ಮಗು

‘‘ದೇವರನ್ನು ಹತ್ತಿರವಾಗಿಸುವುದು ಹೇಗೆ ಗುರುಗಳೇ?’’ ಶಿಷ್ಯ ಕೇಳಿದ.
‘‘ಹೆಚ್ಚು ಹೆಚ್ಚು ಸೂಕ್ಷ್ಮಜ್ಞರಾಗುವುದು’’ ಸಂತ ಹೇಳಿದ.
‘‘ಹಾಗೆಂದರೆ?’’
‘‘ಪುಟ್ಟ ನಕ್ಷತ್ರವೊಂದನ್ನು ಹಗಲಿನ ಆಕಾಶದಲ್ಲೂ ಗುರುತಿಸುವಷ್ಟು ಮನಸ್ಸನ್ನು ಸಿದ್ಧಗೊಳಿಸುವುದು’’

Writer - -ಮಗು

contributor

Editor - -ಮಗು

contributor

Similar News

ಬೆಲೆ

ದಾಂಪತ್ಯ

ಶಾಂತಿ

ಬೆಳಕು

ಮಾನ್ಯತೆ!

ವ್ಯಾಪಾರ

ಆಕ್ಸಿಜನ್

ಝಲಕ್

ಸ್ವರ್ಗ

ಗೊಂದಲ!

ಪ್ರಾರ್ಥನೆ

ಆ ಚಿಂತಕ!