ಹಾಜಿ ಪಿ.ಇ.ಮಯ್ಯದ್ದಿ

Update: 2018-01-15 11:40 GMT

ಕಾಟಿಪಳ್ಳ,ಜ.15: ಇಲ್ಲಿನ 2ನೇ ಬ್ಲಾಕ್ ನಿವಾಸಿ, ಮಾಜಿ ಜಮಾಅತ್ ಕಮಿಟಿ ಸದಸ್ಯ ಹಾಜಿ ಪಿ.ಇ.ಮಯ್ಯದ್ದಿ (69) ಅಲ್ಪಕಾಲದ ಅನಾರೋಗ್ಯದಿಂದ ಸೋಮವಾರ ಸ್ವಗ್ರಹದಲ್ಲಿ ನಿಧನರಾದರು.

ಮೃತರು ಪತ್ನಿ, ಐದು ಮಂದಿ ಪುತ್ರರು, ನಾಲ್ಕು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ