×
Ad

ಕೆ.ವಿ.ಚಿದಂಬರ್

Update: 2018-01-15 21:53 IST

ಮದ್ದೂರು, ಜ.15: ಪಟ್ಟಣಕ್ಕೆ ಸಮೀಪದ ಶಿವಪುರದ ಕನ್ನಡ ಶಿಕ್ಷಕ ಕೆ.ವೆಂಕಟರಮಣಶೆಟ್ಟಿ ಅವರ ಪುತ್ರ ಕೆ.ವಿ.ಚಿದಂಬರ್(36) ಹೃದಯಾಘಾತದಿಂದ ಸೋಮವಾರ ನಿಧನರಾರಾದರು. 

ಎಂಟೆಕ್ ಪದವೀಧರರಾದ ಚಿದಂಬರ್ ಉತ್ತಮ ಗಾಯಕರಾಗಿದ್ದರು. ಸಾಯಿ ಸೇವಾಟ್ರಸ್ಟ್‍ನ ಸಂಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದರು..

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News