ಕೋಣಿ ಜಾರ್ಜ್ ಡಿಸೋಜ

Update: 2018-01-16 15:34 GMT

ಕುಂದಾಪುರ, ಜ.16:ಸಮಾಜ ಸೇವಕ ಕೋಣಿ ಜಾರ್ಜ್ ಡಿಸೋಜ (60) ಅಲ್ಪಕಾಲದ ಅಸೌಖ್ಯದಿಂದ ಮಂಗಳವಾರ ನಿಧನರಾದರು. ಕೋಣಿಯ ವಾದ್ಯ ಬಳಗದ ಸದಸ್ಯರಾದ ಇವರು ಪತ್ನಿ ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ