ಕಾವೇರಮ್ಮ

Update: 2018-01-20 16:54 GMT

ಬ್ರಹ್ಮಾವರ, ಜ.20: ಕೂರಾಡಿ ಕೆಳಮನೆ ದಿ.ಪಂಡಿತ್ ಸೀತಾರಾಮ ಕಲ್ಕೂರ್ ಅವರ ಧರ್ಮಪತ್ನಿ ಕಾವೇರಮ್ಮ (86) ಅವರು ಗುರುವಾರ ಸ್ವಗೃಹದಲ್ಲಿ ನಿಧನರಾದರು. ಅವರು ಪುತ್ರ, ಪುತ್ರಿಯರು ಹಾಗೂ ಅಪಾರ ಬಂಧುವರ್ಗ ವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ