ನೀತಾ ಪಂಡಿತ್‌

Update: 2018-01-21 16:51 GMT

ನಿಧನಮಂಗಳೂರು, ಜ. 21: ಲೊಕೋಪಯೋಗಿ ಇಲಾಖೆಯ ನಿವೃತ್ತ ನಿರೀಕ್ಷಕ ಎಂ.ನಾರಾಯಣ ಪಂಡಿತ್ ಅವರ  ಪತ್ನಿ ನೀತಾ ಪಂಡಿತ್(70) ಬಳ್ಳಾಲ್ ಭಾಗ್‌ನಲ್ಲಿರುವ ತಮ್ಮ ನಿವಾಸದಲ್ಲಿ ಅಲ್ಪಕಾಲದ ಅಸೌಖ್ಯದಿಂದ ಶನಿವಾರ ನಿಧನ ಹೊಂದಿದರು.

ಅವರು ಪತಿ, ನಾಲ್ವರು ಪುತ್ರಿಯರು, ಓರ್ವ ಪುತ್ರನನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ