ಐಸಮ್ಮ

Update: 2018-01-23 18:23 GMT

ಮಂಗಳೂರು, ಜ. 23: ಬಂಟ್ವಾಳ ತಾಲೂಕಿನ ಮಾಣಿ ನಿವಾಸಿ ಹಾಜಿ ಅಬ್ದುಲ್ ಖಾದರ್ ಅವರ ಪತ್ನಿ ಐಸಮ್ಮ (80) ಅಲ್ಪ ಕಾಲದ ಅಸೌಖ್ಯದಿಂದ ಮಂಗಳವಾರ ಸಂಜೆ ನಿಧನರಾದರು.

ಮೃತರ ಪತಿ ಅಬ್ದುಲ್ ಖಾದರ್ ಮಾಣಿ ಗ್ರಾ. ಪಂ.ನ ಮಾಜಿ ಅಧ್ಯಕ್ಷರಾಗಿದ್ದು, ಮಾಣಿಯ ಕರ್ನಾಟಕ ಜೂನಿಯರ್ ಕಾಲೇಜಿನ ಸ್ಥಾಪಕಾಧ್ಯಕ್ಷರಾಗಿದ್ದಾರೆ.

ಮೃತರು ಪತಿ, 6 ಮಂದಿ ಪುತ್ರರು ಸಹಿತ ಬಂಧುಬಳಗವನ್ನು ಅಗಲಿದ್ದಾರೆ.

ಮಯ್ಯಿತ್ ನಮಾಝ್‌

ಮೃತರ ಮಯ್ಯಿತ್ ನಮಾಝ್ ಬುಧವಾರ ಲುಹರ್ ನಮಾಝಿನ ಬಳಿಕ ಮಾಣಿ ಕೊಡಾಜೆಯ ಬದ್ರಿಯಾ ಜುಮಾ ಮಸೀದಿಯಲ್ಲಿ ನೆರವೇರಲಿದೆ ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ