×
Ad

ಗಿಳಿ

Update: 2018-01-27 00:28 IST
Editor : -ಮಗು

‘‘ನಿನಗೆ ಗೊತ್ತಾ, ನಮ್ಮ ಮನೆಯಲ್ಲಿ ಮಾತನಾಡುವ ಗಿಳಿಯೊಂದಿದೆ’’

‘‘ಏನು ಮಾತನಾಡುತ್ತದೆ?’’


‘‘ನಾನು ಮಾತನಾಡುವುದನ್ನೆಲ್ಲ ಅದೂ ಆಡುತ್ತದೆ’’
‘‘ಪಂಜರದಲ್ಲಿರುವ ಗಿಳಿ ನೀನು ಮಾತನಾಡುವುದನ್ನು ಆಡೀತೇ ಹೊರತು, ಅದರ ಸ್ವಂತ ಮಾತುಗಳನ್ನಲ್ಲ’’.
 

Writer - -ಮಗು

contributor

Editor - -ಮಗು

contributor

Similar News

ಬೆಲೆ

ದಾಂಪತ್ಯ

ಶಾಂತಿ

ಬೆಳಕು

ಮಾನ್ಯತೆ!

ವ್ಯಾಪಾರ

ಆಕ್ಸಿಜನ್

ಝಲಕ್

ಸ್ವರ್ಗ

ಗೊಂದಲ!

ಪ್ರಾರ್ಥನೆ

ಆ ಚಿಂತಕ!