ಇಬ್ರಾಹಿಂ

Update: 2018-01-29 17:08 GMT

ವಿಟ್ಲ,ಜ.29:ಬಂಟ್ವಾಳ ತಾಲೂಕಿನ ನಾವೂರು ಸಮೀಪದ ಮೈಂದಾಳ ನಿವಾಸಿ ಇಬ್ರಾಹಿಂ (65) ಅವರು ಹಠಾತ್ ಹೃದಯಾಘಾತದಿಂದ ರವಿವಾರ ರಾತ್ರಿ ನಿಧನರಾದರು.

ಬಿ.ಸಿ.ರೋಡಿನಲ್ಲಿ ವಾಹನಗಳ ಡೀಲರ್ ವೃತ್ತಿಯನ್ನು ನಿರ್ವಹಿಸುತ್ತಿದ್ದ ಮೃತರು ಪತ್ನಿ, ಆರು ಮಂದಿ ಪುತ್ರರು, ಓರ್ವ ಪುತ್ರಿ ಸಹಿತ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ