×
Ad

ವಿಪರ್ಯಾಸ

Update: 2018-02-05 00:15 IST
Editor : -ಮಗು

ಕಂಬಳಿ ಮಾರುವವನ ಬಳಿ ಚಳಿಗೆ ಹೊದೆಯಲು ಒಂದು ಕಂಬಳಿಯೂ ಇರಲಿಲ್ಲ.
ಆಗಷ್ಟೇ ಮನೆಯೊಂದನ್ನು ಕಟ್ಟಿ ಮುಗಿಸಿದ ಕಾರ್ಮಿಕ, ರಾತ್ರಿ ಬೀದಿ ಬದಿಯಲ್ಲಿ ನಿದ್ರಿಸುತ್ತಿದ್ದಾನೆ.
ಅಡುಗೆ ಕೆಲಸ ಮುಗಿಸಿದ ಕೆಲಸದಾಕೆ, ಒಂದು ತಟ್ಟೆ ಊಟಕ್ಕಾಗಿ ಮಾಲಕಿಯ ಅನುಮತಿಗೆ ಕಾಯಬೇಕಾಗಿದೆ.

Writer - -ಮಗು

contributor

Editor - -ಮಗು

contributor

Similar News

ಬೆಲೆ

ದಾಂಪತ್ಯ

ಶಾಂತಿ

ಬೆಳಕು

ಮಾನ್ಯತೆ!

ವ್ಯಾಪಾರ

ಆಕ್ಸಿಜನ್

ಝಲಕ್

ಸ್ವರ್ಗ

ಗೊಂದಲ!

ಪ್ರಾರ್ಥನೆ

ಆ ಚಿಂತಕ!