×
Ad

ಕಾಲ

Update: 2018-02-06 00:17 IST
Editor : -ಮಗು

  ಕಾಲೇಜಿನಲ್ಲಿ ತನ್ನ ಹಿಂದೆಯೇ ಸುಳಿದಾಡುತ್ತಿದ್ದ ಹುಡುಗನ್ನು ಕಂಡೂ ಕಾಣದಂತೆ ಖುಷಿ ಪಡುತ್ತಿದ್ದ ಹುಡುಗಿ ಬಳಿಕ ಆತನನ್ನು ಮರೆತು ಯಾರನ್ನೋ ಮದುವೆಯಾದಳು. ಮಕ್ಕಳು, ಗಂಡ ಈ ಬದುಕಿನ ನಡುವೆ ಸಮಯ ಓಡಿದ್ದೇ ತಿಳಿಯಲಿಲ್ಲ. ಒಂದು ದಿನ ಕನ್ನಡಿ ನೋಡಿದರೆ ಮುಖದಲ್ಲಿ ಸುಕ್ಕು. ತಲೆಯಲ್ಲಿ ಬಿಳಿ ಕೂದಲೊಂದು ಇಣುಕುತ್ತಿತ್ತು. ಒಮ್ಮೆಲೆ ಅವಳಿಗೆ ತನ್ನ ಹಿಂದೆ ಸುಳಿದಾಡುತ್ತಿದ್ದ ಹುಡುಗನ ಮುಖ ನೆನಪಾಯಿತು. ಇದೀಗ ದಿನವೂ ಆಕೆಗೆ ಅವನ ನೆನಪು.

Writer - -ಮಗು

contributor

Editor - -ಮಗು

contributor

Similar News

ಬೆಲೆ

ದಾಂಪತ್ಯ

ಶಾಂತಿ

ಬೆಳಕು

ಮಾನ್ಯತೆ!

ವ್ಯಾಪಾರ

ಆಕ್ಸಿಜನ್

ಝಲಕ್

ಸ್ವರ್ಗ

ಗೊಂದಲ!

ಪ್ರಾರ್ಥನೆ

ಆ ಚಿಂತಕ!